ಬಾದ್‌ಷಾ ಶಿವರಾಜ್‌ಕುಮಾರ್
ಬಾದ್‌ಷಾ ಸಿನಿಮಾ ಸೆಟ್ಟೇರಲ್ಲ ಅನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೇ ಈ ಚಿತ್ರಕ್ಕೆ ಆರ್.ಚಂದ್ರು ಆ್ಯಕ್ಷನ್ ಕಟ್ ಹೇಳಲ್ಲ ಅನ್ನುವ ಸುಳ್ಳು ಸುದ್ದಿಯೂ ಹಬ್ಬಿತ್ತು. ಅದನ್ನು ಸುಳ್ಳಾಗಿಸಿದ್ದಾರೆ ಶಿವರಾಜ್ ಕುಮಾರ್. ಬಾದ್‌ಷಾ ಸಿನಿಮಾದಲ್ಲಿ...
View Articleಇವರೀಗ ಮ್ಯಾರಥಾನ್ ಕೃಷ್ಣ
ಅಂತಿಮ ವರ್ಷದ ಡಿಗ್ರಿ ಓದುವಾಗ ಪ್ರಾರಂಭಗೊಂಡ ನವೀನ್ ಕೃಷ್ಣರ ಓಟ ಇಲ್ಲಿಯವರೆಗೆ ನಿಂತಿಲ್ಲ. ಇತ್ತೀಚೆಗೆ ಅನೇಕ ಮ್ಯಾರಥಾನ್‌ಗಳಲ್ಲಿ ಇವರು ಭಾಗವಹಿಸಿ ವಿಶೇಷತೆ ಮೆರೆದಿದ್ದಾರೆ. ನಟರಿಗೆ ನಟನೆ ಹೊರತುಪಡಿಸಿ ಬೇರೆ ಚಟುವಟಿಕೆಗಳಲ್ಲೂ ತಮ್ಮನ್ನು...
View Articleಪಾವನಾ ಫೋಟೋ ಪ್ರಯೋಗ
ಬಾಲಿವುಡ್‌ನಲ್ಲಿ ಮಾತ್ರ ಫೇಮಸ್ ಆಗಿದ್ದ ಲುಕ್‌ಟೆಸ್ಟ್ ಟ್ರೆಂಡ್ ಈಗ ಸ್ಯಾಂಡಲ್‌ವುಡ್‌ಗೂ ಆವರಿಸಿದೆ. ತಮ್ಮ ಮೇಲೆ ತಾವೇ ಪ್ರಯೋಗ ಮಾಡಿಕೊಳ್ಳುವ ಕಲಾವಿದರು, ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸುತ್ತಿದ್ದಾರೆ. - ಶರಣು ಹುಲ್ಲೂರು ಲುಕ್ ಟೆಸ್ಟ್...
View Articleಹೆದರಿ ಆಸ್ಪತ್ರೆ ಹೋಗಿರಲಿಲ್ಲ
ರಾಗಿಣಿ ಐದು ದಿನ ಆಸ್ಪತ್ರೆಯಲ್ಲಿದ್ದು ಡಿಸ್‌ಚಾರ್ಜ್ ಆಗಿದ್ದಾರೆ. ಆದರೆ ತಾವು ಯಾರಿಗೋ ಹೆದರಿಕೊಂಡು ಅಲ್ಲಿಗೆ ಹೋಗಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಎಡ್ಮಿಟ್ ಆಗಿದ್ದಾಗಿ ಹೇಳುತ್ತಾರೆ ಈ ನಟಿ. - ಎಚ್. ಮಹೇಶ್ ರಾಗಿಣಿ ದ್ವಿವೇದಿ ಐದು ದಿನಗಳ...
View Articleಮಲ್ಟಿಪ್ಲೆಕ್ಸ್‌ನಲ್ಲಿ ಕನ್ನಡ ಚಿತ್ರದ ದಾಖಲೆ
ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗೋದು ಕಷ್ಟ. ಸಿಕ್ಕರೂ ಒಂದೆರಡು ವಾರಗಳಿಗೆ ಮಾತ್ರ ಸೀಮಿತ ಎನ್ನಬಹುದು. ಹೀಗಿರುವಾಗ ರಂಗಿತರಂಗ ಚಿತ್ರ 25ನೇವಾರ ಪೂರೈಸಿದ ಮೊದಲ ಚಿತ್ರವೆನಿಸಿಕೊಂಡಿದೆ. ಅನೂಪ್ ಭಂಡಾರಿ...
View Articleಕೀರ್ತನಾ ಕಂಡ ಸ್ವಪ್ನ
ಕನ್ನಡ ಸಿನಿಮಾ ರಂಗಕ್ಕೆ ಹೊಸ ನಾಯಕಿಯರ ಆಗಮನ ಆಗುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆ ಕೀರ್ತನಾ ಪೊಡ್ವಾಲ್. ಮಧುರ ಸ್ವಪ್ನ ಸಿನಿಮಾದ ಮೂಲಕ ಕೀರ್ತನಾ ಸಿನಿಮಾ ರಂಗಕ್ಕೆ ಆಗಮಿಸಿದ್ದಾರೆ. ಮೊದಲ ಚಿತ್ರದಲ್ಲೇ ಅವರು ವಿಭಿನ್ನ ಪಾತ್ರ...
View Articleಗಾಯಕನಾದ ಹುಚ್ಚ ವೆಂಕಟ್
ಹುಚ್ಚ ವೆಂಕಟ್ ಇಂಟರ್ ನೆಟ್ ಸ್ಟಾರ್ ಆಗಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತೇ ಇರುವ ವಿಷಯ. ಆ ನಂತರ ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ ಸ್ಟಾರ್ ಆಗಲು ಹೋದರು. ಆದರೆ ಯಾರೋ ಮಾಡಿದ ಯಡವಟ್ಟಿನಿಂದಾಗಿ ಅವರು ಜೈಲು ಪಾಲಾದರು. ಅಲ್ಲಿಂದ ಹೊರ...
View Articleದ್ವಿಪಾತ್ರದಲ್ಲಿ ಶಿವರಾಜ್
ಸಂತ, ಪೊಲೀಸ್ ಆಫೀಸರ್, ಸ್ವಾತಂತ್ರ ಹೋರಾಟಗಾರ ಹೀಗೆ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಇದೀಗ ಆರ್. ಚಂದ್ರು ನಿರ್ದೇಶನದ 'ಬಾದ್‌ಷಾ' ಸಿನಿಮಾದ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. - ಪದ್ಮಾ ಶಿವಮೊಗ್ಗ...
View Articleಪುಟ್ಟಣ್ಣ ಸಿನಿಮಾ ಸುತ್ತ ವಿವಾದದ ಹುತ್ತ
ಕೋಮಲ್ ನಟನೆಯ 'ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ' ಸಿನಿಮಾ ವಿವಾದಕ್ಕೆ ಕಾರಣವಾಗಿದೆ. ಸಿನಿಮಾವನ್ನು ತಮಗೆ ತೋರಿಸಿ ಬಿಡುಗಡೆ ಮಾಡಬೇಕೆಂದು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪತ್ನಿ ಚಿತ್ರತಂಡಕ್ಕೆ ಸೂಚನೆ ನೀಡಿದ್ದಾರೆ. * ಶರಣು ಹುಲ್ಲೂರು...
View Articleಜಬರದಸ್ತ್ ಜಾಗ್ವಾರ್
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಮಾಣದ ಜಾಗ್ವಾರ್ ಸಿನಿಮಾ ಅವರ ಹುಟ್ಟುಹಬ್ಬದ ದಿನ (ಡಿ.16)ದಂದೇ ಮುಹೂರ್ತ ಕಾಣುತ್ತಿದೆ. ಇವರ ಪುತ್ರ ನಿಖಿಲ್ ನಾಯಕನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. - ಎಚ್. ಮಹೇಶ್ ಬಹು...
View Articleಸ್ಪೆಕ್ಟರ್ 007: ಬೊಂಬಾಟ್ ಬಾಂಡ್
ಚಿತ್ರ : ಸ್ಪೆಕ್ಟರ್ 007 -ಎಚ್. ಮಹೇಶ್ ಜೇಮ್ಸ್ ಬಾಂಡ್ ಸರಣಿಯ 25ನೇ ಚಿತ್ರ ಸ್ಪೆಕ್ಟರ್ 007 ಪ್ರೇಕ್ಷಕರಿಗೆ ಬರೀ ಅಚ್ಚರಿಗಳನ್ನೇ ಕೊಟ್ಟಿದೆ. ಈ ಬಾರಿ ಗನ್‌ಗಳಿಗೆ ಹೆಚ್ಚು ಕೆಲಸ ಇಲ್ಲ. ಬರೀ ಬಿಲ್ಡಿಂಗ್‌ಗಳೇ ಬಿದ್ದು ಸದ್ದು ಮಾಡುತ್ತವೆ. ಚಿತ್ರದ...
View Articleರಾಕೆಟ್: ರಾಕೆಟ್ ಉಡಾವಣೆಯಲ್ಲಿ ತಾಂತ್ರಿಕ ದೋಷ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಲೂಸಿಯಾ ಚಿತ್ರದ ಅಭಿನಯದಿಂದಲೇ ದಿಢೀರ್ ಜನಪ್ರಿಯತೆ ಗಳಿಸಿದ್ದ ನೀನಾಸಂ ಸತೀಶ್, ನಟಿಸಿ ಮೊದಲ ಬಾರಿ ನಿರ್ಮಾಣ ಮಾಡಿರುವ ರಾಕೆಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಶಿವ ಶಶಿ. ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ...
View Articleಫಸ್ಟ್ ರ‌್ಯಾಂಕ್ ರಾಜು: ನಗುವಿನಲೆಯಲ್ಲಿ ತೇಲಿಸುವ ರಾಜು
ಕನ್ನಡ ಚಿತ್ರ * ಶರಣು ಹುಲ್ಲೂರು ಟೀಸರ್ ಮೂಲಕ ಮೋಡಿ ಮಾಡಿದ ಚಿತ್ರಗಳು ಗೆದ್ದದ್ದು ಕಡಿಮೆ. ಸಿಂಪಲ್ಲಾಗೊಂದು ಲವ್ ಸ್ಟೋರಿ ನಂತರ ಕನ್ನಡದಲ್ಲಿ ಸಾಕಷ್ಟು ಟೀಸರ್ ಬಿಡುಗಡೆ ಆದವು. ಬಹುತೇಕ ಚಿತ್ರಗಳು ಥಿಯೇಟರ್‌ಗೆ ಬಂದಾಗ ನಿರಾಸೆ ಮೂಡಿಸಿವೆ. ಫಸ್ಟ್...
View Articleಆಪ್ತವೆನಿಸುವ ಫುಟ್‌ಪಾತ್
ಕನ್ನಡ : ಕೇರಾಫ್ ಫುಟ್‌ಪಾತ್ -ಶರಣು ಹುಲ್ಲೂರು ಅತೀ ಚಿಕ್ಕ ವಯಸ್ಸಿನ ನಿರ್ದೇಶಕ ಅನ್ನುವ ಕಾರಣಕ್ಕೆ ಒಂಬತ್ತು ವರ್ಷಗಳ ಹಿಂದೆ ತೆರೆಕಂಡ 'ಕೇರಾಫ್ ಫುಟ್‌ಪಾತ್' ಚಿತ್ರ ಕುತೂಹಲ ಮೂಡಿಸಿತ್ತು. ಈಗ ಅದೇ ಶೀರ್ಷಿಕೆ ಹೊತ್ತು ತೆರೆಕಂಡ ಚಿತ್ರ ಕೂಡ...
View Articleರಥಾವರ ಚಿತ್ರದ ಪ್ರಯಾಣ ಸುಖಕರ
ಚಿತ್ರ : ರಥಾವರ -ಎಚ್.ಮಹೇಶ್ ಬಹು ನಿರೀಕ್ಷೆಯ ರಥಾವರ ಚಿತ್ರ ಪ್ರೇಕ್ಷಕನ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕ್ವಾಲಿಟಿ ವಿಚಾರದಲ್ಲಿ ಉಗ್ರಂ ಚಿತ್ರದ ಸೀಕ್ವೆಲ್‌ನಂತೆ ಕಂಡು ಬಂದರೂ ರಥಾವರ ಮಾಸ್ ಪ್ರೇಕ್ಷಕರನ್ನು ಖುಷಿ...
View Articleಮಿಂಚಾಗಿ ನೀ ಬರಲು : ಮಿಂಚಾಗಿ ಬಂದ ಡ್ರೀಮ್ ಮೆಷಿನ್
ಚಿತ್ರ: ಮಿಂಚಾಗಿ ನೀ ಬರಲು (ಕನ್ನಡ) -ಪದ್ಮಾ ಶಿವಮೊಗ್ಗ ಇಂಗ್ಲಿಷ್‌ನಲ್ಲಿ ಎಚ್.ಜಿ. ವೇಲ್ಸ್ ಬರೆದ ಕಾದಂಬರಿ ಟೈಮ್ ಮೆಷಿನ್. ಇದನ್ನು ಕನ್ನಡಕ್ಕೆ ಡಾ. ಪಿ. ಪುಟ್ಟಸ್ವಾಮಿ ಅನುವಾದ ಮಾಡಿದ್ದಾರೆ. ಈ ಕತೆಯನ್ನೇ ಅನುಸರಿಸಿ ತೆರೆಗೆ ಬಂದಿರುವ ಚಿತ್ರ...
View Article'ಸಿಗರೇಟ್' ಸೇವನೆ ಹಾನಿಕಾರಕ
ಕನ್ನಡ ಚಿತ್ರ * ಶರಣು ಹುಲ್ಲೂರು ನೀವು ಯಾವುದೇ ಥಿಯೇಟರ್‌ಗೆ ಹೋಗಿ, ಸಿನಿಮಾ ಶುರುವಾಗುವುದಕ್ಕಿಂತ ಮುಂಚೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಪ್ರತಿ ಪ್ರೇಕ್ಷಕನಿಗೂ ಸಿಗರೇಟ್‌ನಿಂದಾಗಿ ಮುಖೇಶ್ ಏನಾದ...
View Articleಬೆಂಗಾಲ್ ಟೈಗರ್: ಸೇಮ್ ಓಲ್ಡ್ ಬೋರಿಂಗ್ ಟೈಗರ್
* ಎಚ್. ಮಹೇಶ್ ರವಿತೇಜಾ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್, ಪವರ್‌ಫುಲ್ ಫೈಟ್ಸ್, ಗ್ಲಾಮರ್ ನಾಯಕಿ, ಕಿಲ ಕಿಲ ಎಂದು ನಗಿಸಲು ಒಂದಷ್ಟು ಕಾಮಿಡಿಯನ್ಸ್ ಇರುತ್ತಾರೆ. ಇದು ರವಿತೇಜಾ ಫಾರ್ಮುಲಾ. ಬಹು ನಿರೀಕ್ಷೆಯ ಬೆಂಗಾಲಿ ಟೈಗರ್ ಚಿತ್ರ ಕೂಡ ಅದೇ...
View Articleಜಾತ್ರೆ: ಕನಸುಗಳು ಬಿಕರಿಗಿವೆ!
ಕನ್ನಡ ಚಿತ್ರ * ಶಶಿಧರ ಚಿತ್ರದುರ್ಗ ಹಳ್ಳಿ ಜಾತ್ರೆಗಳ ಸಂಭ್ರಮವನ್ನೊಮ್ಮೆ ನೆನಪು ಮಾಡಿಕೊಳ್ಳಿ. ಬಣ್ಣದ ಪೇಪರಿನಿಂದ ಸಿಂಗರಿಸಿದ ಎತ್ತಿನ ಗಾಡಿ, ಕೊಂಬುಗಳಿಗೆ ಬಣ್ಣ ಹಚ್ಚಿಸಿಕೊಂಡ ಎತ್ತುಗಳು, ಹೊಸ ಬಟ್ಟೆ ತೊಟ್ಟ ಪುಟಾಣಿ ಮಕ್ಕಳು, ಜಾತ್ರೆಯಲ್ಲಿ...
View Articleಶಾರ್ಪ್ ಶೂಟರ್: ಹುಸಿಯಾಗದ ಶಾರ್ಪ್ ಶೂಟರ್ ಗುರಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ವಾರವಷ್ಟೇ ಮಿಂಚಾಗಿ ಬಂದಿದ್ದ ನಟ ದಿಗಂತ್ ಈ ವಾರ ಶಾರ್ಪ್ ಶೂಟರ್ ಆಗಿ ನಿಂತಿದ್ದಾರೆ. ಮಿಂಚಾಗಿ ನೀ ಬರಲು ಚಿತ್ರದ ಜೈ ಈ ಚಿತ್ರದಲ್ಲಿ ಜೆಕೆ. ಗೌಸ್ ಪೀರ್ ನಿರ್ದೇಶನದ ಈ ಚಿತ್ರ ಮೇಕಿಂಗ್‌ನಿಂದ ಗಮನ...
View Article