Quantcast
Channel: VijayKarnataka
Viewing all articles
Browse latest Browse all 6795

ಪಾಕಿಸ್ತಾನದ ಬೇಹುಕಾರಿಕಾ ಸಂಸ್ಥೆಗೆ ಮಾಹಿತಿ ಕೊಡುತ್ತಿದ್ದ 8 ಮಾಜಿ ಸೈನಿಕರ ಬಂಧನ

$
0
0

ಹೊಸದಿಲ್ಲಿ: ಕಳೆದ 3 ವರ್ಷಗಳಿಂದ ಪಾಕಿಸ್ತಾನೀ ಬೇಹುಗಾರಿಕಾ ಸಂಸ್ಥೆಗೆ ಗೂಢಾಚಾರಿ ಮಾಹಿತಿಯನ್ನು ಕೊಡುತ್ತಿದ್ದ 8 ಮಾಜಿ ಸೈನಿಕರನ್ನು ಬಂಧಿಸಲಾಗಿದೆ. ವಿವಿಧ ಉದ್ಯೋಗ ಅವಕಾಶ, ಸ್ಕಾಲರ್‌ಶಿಫ್ ಮತ್ತು ಆರ್ಥಿಕ ಪರಿಗಣನೆಗಾಗಿ ಬೇಹುಗಾರಿಕೆಯವರು ಸೈನಿಕರ ಸಂಪರ್ಕ ಹೊಂದಿದ್ದರು ಎಂದು ರಾಜ್ಯ ಗೃಹ ಸಚಿವ ಎಚ್.ಪಿ ಚೌಧರಿ ತಿಳಿಸಿದ್ದಾರೆ.

ಸರ್ಕಾರವು ಐಸಿಸ್ ನಂತಹ ಉಗ್ರ ಸಂಘಟನೆಗಳ ಒಳನುಸುಳನ್ನು ಪತ್ತೆ ಹಚ್ಚಲು ಮತ್ತು ಗಡಿಗಳಲ್ಲಿ ಪರೀಕ್ಷಿಸಲು ದೀರ್ಘಕಾಲದ ತಂತ್ರಜ್ಞಾನವನ್ನು ಅನುಸರಿಸಲಾಗಿದೆ ಎಂದು ಚೌಧರಿ ಹೇಳಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>