ಮ್ಯೂಸಿಕಲ್ ಲವ್ ಸ್ಟೋರಿ ಲಿಸ್ಟ್‌ಗೆ ಕನ್ನಡ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ.
ಲವ್‌ಗುರು ರಾಜೇಶ್ ಅಭಿನಯದ ಚಿತ್ರ ಇದಾಗಿದ್ದು, ವಿ. ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರಂತೆ. ಹಾಡಿನ ಚಿತ್ರೀಕರಣವನ್ನು ಗೋವಾದಲ್ಲಿ ನಡೆಸಲು ಉದ್ದೇಶಿಸಲಾಗಿದೆಯಂತೆ. ಈಗಾಗಲೇ ರಾಜೇಶ್ ಹೆಜ್ಜೆ ಹಾಕಲು ತಯಾರಿ ನಡೆಸಿದ್ದು, ಮೂರನೇ ಶೆಡ್ಯೂಲ್‌ನ ಶೂಟಿಂಗ್ ಮುಕ್ತಾಯವಾಗಿದೆ. ಹಾಡಿನ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ ಎಂದು ಲವಲವಿಕೆಗೆ ತಿಳಿಸಿದ್ದಾರೆ. ರಾಜೇಶ್ ಜತೆ ನಾಯಕಿಯರಾಗಿ ಕವಿತಾ ಹಾಗೂ ಸ್ನೇಹಾ ನಾಯರ್ ನಟಿಸುತ್ತಿದ್ದಾರೆ.
↧
ಮ್ಯೂಸಿಕಲ್ ಲವ್
↧