ಹೊಸದಿಲ್ಲಿ: ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಬಚ್ಚಿಟ್ಟಿರುವ ಕಾಳಧನವನ್ನು ಹೊರತೆಗೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ಪ್ರಯತ್ನಗಳನ್ನು ಮುಂದುವರಿಸಿದ್ದು, ಕಳೆದ ಕೆಲವು ತಿಂಗಳಲ್ಲಿ 20 ಮನವಿಗಳನ್ನು ಸಲ್ಲಿಸಿದೆ.
ಪ್ರಮುಖವಾಗಿ ಭಾರತದ 3 ನೋಂದಾಯಿತ ಕಂಪನಿಗಳು, ರಿಯಲ್ ಎಸ್ಟೇಟ್ ಕಂಪನಿಯೊಂದರ ಮಾಜಿ ಸಿಇಒ, ಮಾಜಿ ಅಧಿಕಾರಿ ಪತ್ನಿ, ದುಬೈನಲ್ಲಿರುವ ಹೂಡಿಕೆ ಬ್ಯಾಂಕರ್, ದೇಶಭ್ರಷ್ಟ ಉದ್ಯಮಿ ಮತ್ತು ಆತನ ಪತ್ನಿ, ಯುಎಇಯಲ್ಲಿರುವ ಕಂಪನಿ ಮತ್ತು ಗುಜರಾತ್ ಮೂಲದ ಉದ್ಯಮಿ ಸೇರಿದಂತೆ ದೊಡ್ಡ ಕಾಳಧನಿಕರ ಮೇಲೆ ಭಾರತ ಪ್ರಮುಖವಾಗಿ ಕಣ್ಣಿಟ್ಟು ಮಾಹಿತಿ ಕೇಳಿದೆ.
↧
ಸ್ವಿಸ್ ಬ್ಯಾಂಕ್ ಹಣಕ್ಕೆ ಕಣ್ಣು
↧