Quantcast
Channel: VijayKarnataka
Viewing all articles
Browse latest Browse all 6795

10 ರೂ. ನಾಣ್ಯ: ಆರ್‌ಬಿಐ ಸ್ಪಷ್ಟೀಕರಣ

$
0
0

ಮುಂಬಯಿ: ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿದ್ದು 10 ರೂ. ನಾಣ್ಯದ ಚಲಾವಣೆಯನ್ನು ರದ್ದುಗೊಳಿಸಲಾಗಿದೆ ಎನ್ನುವ ವದಂತಿಗಳಿದ್ದು, ಇದೆಲ್ಲವನ್ನೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಭಾನುವಾರ ತಳ್ಳಿಹಾಕಿದೆ.

''ಎಂದಿನಂತೆಯೇ 10 ರೂ. ನಾಣ್ಯದ ಚಲಾವಣೆ ಮುಂದುವರಿಯಲಿದೆ. ಈ ಬಗೆಗಿನ ವದಂತಿಗಳನ್ನು ನಂಬಬೇಡಿ. ನಾಣ್ಯ ಸ್ವೀಕಾರಕ್ಕೆ ಅನುಮಾನಗಳು ಬೇಡ,'' ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಹೇಳಲಾಗಿದೆ.

2011ರ ಜುಲೈನಲ್ಲಿ ಬಂದ 10 ರೂ. ನಾಣ್ಯದಲ್ಲಿ ರೂಪಾಯಿ ಚಿಹ್ನೆಯಿದೆ. ಇದೇ ಮೊತ್ತದ ಹಿಂದಿನ ನಾಣ್ಯಗಳಲ್ಲಿ ಚಿಹ್ನೆಯಿಲ್ಲ. ಇಂಥ ನಾಣ್ಯಗಳನ್ನು ನಕಲಿಯೆಂದು ಬಿಂಬಿಸಿ ವದಂತಿ ಸೃಷ್ಟಿಸಲಾಗಿತ್ತು.



Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>