Quantcast
Channel: VijayKarnataka
Viewing all articles
Browse latest Browse all 6795

28,000ಕ್ಕೆ ಮರಳಿದ ಸೂಚ್ಯಂಕ

$
0
0

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 292 ಅಂಕ ಜಿಗಿದಿದ್ದು, 28 ಸಾವಿರ ಅಂಕಗಳ ಗಡಿಯನ್ನು ಮರಳಿ ಗಳಿಸಿತು.

ಸುಮಾರು 11 ತಿಂಗಳಿನ ನಂತರ ಸೆನ್ಸೆಕ್ಸ್‌ 28 ಸಾವಿರದ ಗಡಿಯನ್ನು ಮತ್ತೆ ಗಳಿಸಿತು. ಜಿಎಸ್‌ಟಿ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರವಾಗುವ ವಿಶ್ವಾಸ ಹೂಡಿಕೆದಾರರನ್ನು ಉತ್ತೇಜಿಸಿದ್ದು, ಬಿಎಸ್‌ಇಯ ಷೇರು ಮಾರುಕಟ್ಟೆ ಮೌಲ್ಯ 108 ಲಕ್ಷ ಕೋಟಿ ರೂ.ಗಳ ದಾಖಲೆಯ ಎತ್ತರಕ್ಕೇರಿತು. ಸೆನ್ಸೆಕ್ಸ್‌ 28,095.34ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 94.95 ಅಂಕವೇರಿಕೊಂಡು 8,635.65ಕ್ಕೆ ಸ್ಥಿರವಾಯಿತು.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ