Quantcast
Channel: VijayKarnataka
Viewing all articles
Browse latest Browse all 6795

ಕಬಾಲಿ ನಂತರ ಫೋಬಿಯಾದಲ್ಲಿ ರಾಧಿಕಾ

$
0
0

ಬಾಲಿವುಡ್ ತಾರೆ ರಾಧಿಕಾ ಆಪ್ಟೆ ನೂತನ ಹಿಂದಿ ಸಿನಿಮಾ 'ಫೋಬಿಯಾ'ದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕವಾಗಿದ್ದು, ಈ ಮಾದರಿಯಲ್ಲಿ ರಾಧಿಕಾಗೆ ಇದು ಮೊದಲ ಪ್ರಯೋಗ. ಪ್ರಸ್ತುತ ಅವರು 'ಕಬಾಲಿ' ತಮಿಳು ಚಿತ್ರದಲ್ಲಿ ರಜನೀಕಾಂತ್ ಪತ್ನಿಯಾಗಿನಟಿಸುತ್ತಿದ್ದಾರೆ.
ಈಗ 'ಫೋಬಿಯಾ' ಸಿನಿಮಾ ಒಪ್ಪಿಕೊಂಡಿರುವ ರಾಧಿಕಾಗೆ 2016 ಶುಭಸೂಚನೆ ತಂದಿದೆ. ಕಳೆದ ವರ್ಷ ತೆರೆಕಂಡ 'ಮಾಂಝಿ - ದಿ ಮೌಂಟೈನ್ ಮ್ಯಾನ್' ಮತ್ತು 'ಅಹಲ್ಯಾ' ಚಿತ್ರಗಳಲ್ಲಿ ರಾಧಿಕಾ ಅತ್ಯುತ್ತಮ ಅಭಿನಯ ನೀಡಿದ್ದರು. ವಿಶೇಷವಾಗಿ 'ಅಹಲ್ಯಾ' ಕಿರುಚಿತ್ರ ಅವರಿಗೆ ದೊಡ್ಡ ಹೆಸರು

ತಂದುಕೊಟ್ಟಿತ್ತು. ಇದಕ್ಕೂ ಹಿಂದೆ ಬಿಡುಗಡೆಯಾದ 'ಹಂಟರ್' ಮತ್ತು 'ಬದ್ಲಾಪುರ್' ಚಿತ್ರಗಳಲ್ಲಿಯೂ ಅವರು ವಿಶ್ಲೇಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ವರ್ಷದ ಎರಡು ಭಿನ್ನ ಪಾತ್ರಗಳು ರಾಧಿಕಾ ವೃತ್ತಿ ಬದುಕಿಗೆ ತಿರುವು ನೀಡಲಿವೆ ಎನ್ನಲಾಗುತ್ತಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>