Quantcast
Channel: VijayKarnataka
Viewing all articles
Browse latest Browse all 6795

ಮೇಘನಾ ಸ್ಪೆಷಲ್ ಕಾಸ್ಟ್ಯೂಮ್

$
0
0

ಮೇಘನಾ ರಾಜ್ ಭುಜಂಗ ಸಿನಿಮಾದಲ್ಲಿ ಸ್ಪೆಷಲ್ ಕಾಸ್ಟ್ಯೂಮ್ ಧರಿಸಿದ್ದಾರೆ.

ಹಾಡೊಂದರ ಸನ್ನಿವೇಶಕ್ಕಾಗಿ ಅವರು ಜಾನಪದ ಹಿನ್ನೆಲೆಯ ಕಲರ್‌ಫುಲ್ ಕಾಸ್ಟ್ಯೂಮ್ ಹಾಕಿದ್ದಾರೆ. ಇದು ಪ್ರಜ್ವಲ್ ದೇವರಾಜ್ ಅಭಿನಯದ ಚಿತ್ರ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ.

ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಇದು ಸಾಹಸ, ಹಾಸ್ಯ ಹಾಗೂ ಭಾವನಾತ್ಮಕ ವಿಷಯಗಳ ಹೊತ್ತು ತರುತ್ತಿರುವ ಸಿನಿಮಾ. ಇದೇ ಮೊದಲ ಬಾರಿಗೆ ಸಿನಿಮಾ ತಂಡವು ಬರಚುಕ್ಕಿಯ ಸಣ್ಣ ದ್ವೀಪದಂತಹ ಸ್ಥಳಗಳಲ್ಲಿ ಶೂಟಿಂಗ್ ಮಾಡಿದ್ದಾರೆ. ನಾಯಕ ಪ್ರಜ್ವಲ್ ದೇವರಾಜ್ ರೋಪ್ ಸಹಾಯದೊಂದಿಗೆ ನಾಯಕಿ ಮೇಘನ ರಾಜ್ ಅವರನ್ನು ಹೊತ್ತುಕೊಂಡು ಪೋಲ್ ವಾಲ್ಟ್ ರೀತಿಯಲ್ಲಿ 50 ಅಡಿ ಹಾರಿ ನೆಲಕ್ಕೆ ಇಳಿಯುವ ದೃಶ್ಯ ಥ್ರಿಲ್ ನೀಡುತ್ತದೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>