Quantcast
Channel: VijayKarnataka
Viewing all articles
Browse latest Browse all 6795

ನವರಂಗ್‌ ತಾರೆ ನಟಿ ಸಿಂಧೂ ಲೋಕನಾಥ್‌

$
0
0

ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇವತ್ತಿನ ಬಣ್ಣ ನೀಲಿ. ಈ ಬಣ್ಣದ ಸೀರೆಯುಟ್ಟು ಇಂದಿನ ವಿಜಯ ಕರ್ನಾಟಕ ಮುಖಪುಟದಲ್ಲಿ ಮಿಂಚುತ್ತಿದ್ದಾರೆ ನಟಿ ಸಿಂಧೂ ಲೋಕನಾಥ್‌.

ಭರವಸೆಯ ನಟಿಯರ ಸಾಲಿನಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರು ಸಿಂಧೂ ಅವರದ್ದು. 'ಪರಿಚಯ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಈ ನಟಿ ನಂತರ, ಲೈಫು ಇಷ್ಟೇನೆ, ಕಾಫಿ ವಿತ್‌ ಮೈ ವೈಫ್‌, ಜೈ ಭಜರಂಗಬಲಿ, ಸ್ಯಾಂಡಲ್‌ವುಡ್‌ ಸರಿಗಮ, ನನ್ನ ಲೈಫ್‌ಲ್ಲಿ, ಕೇಸ್‌ ನಂ. 18/9, ಪ್ರಚಂಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಕನ್ನಡದಲ್ಲಿ ಮಾತ್ರವಲ್ಲ ತೆಲುಗಿನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಸಿಂಧೂ. ಸ್ಟಾರ್‌ ನಟರಿರಲಿ, ಹೊಸ ನಾಯಕರೇ ಬರಲಿ ತಾವು ನಿರ್ವಹಿಸುವ ಪಾತ್ರ ಚೆನ್ನಾಗಿದ್ದರೆ ಯಾರಿಗೂ ನಿರಾಸೆ ಮಾಡದ ನಟಿ ಎಂಬ ಹೆಗ್ಗಳಿಕೆ ಇವರದ್ದು.

ತೆರೆಯ ಮೇಲೆ ಅಷ್ಟೇ ಅಲ್ಲ, ಆಚೆಯೂ ಕೂಡ ಈಕೆ ಮುಗ್ಧೆ. ಯಶ್‌ ಮುಖ್ಯ ಭೂಮಿಕೆಯ ಡ್ರಾಮಾ ಸಿನಿಮಾದಲ್ಲಿಯ ಮೂಕಿ ಪಾತ್ರ, ಪುನೀತ್‌ ರಾಜ್‌ಕುಮಾರ್‌ರ ಯಾರೇ ಕೂಗಾಡಲಿ ಚಿತ್ರದಲ್ಲಿನ ಬಡ ಕುಟುಂಬದ ಹುಡುಗಿಯ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿವೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>