Quantcast
Channel: VijayKarnataka
Viewing all articles
Browse latest Browse all 6795

ಬೊಕ್ಕತಲೆ ಕಸಿಗೆ ನಿರ್ಬಂಧ

$
0
0

ಬೆಂಗಳೂರು: ಕೆಪಿಎಂಎ ಕಾಯಿದೆಯಡಿ ನೋಂದಣಿ ಯಾಗದ ಬ್ಯೂಟಿ ಕ್ಲಿನಿಕ್‌ಗಳಲ್ಲಿ ಬೊಕ್ಕತಲೆ ಕಸಿ, ವಿಗ್ ಜೋಡಣೆಯಂತಹ ಚಟು ವಟಿಕೆಗಳನ್ನು ಸರಕಾರ ನಿರ್ಬಂಧಿಸಿದೆ.

ರಾಜ್ಯದೆಲ್ಲೆಡೆ ವ್ಯಾಪಕವಾಗಿ ತಲೆ ಎತ್ತಿರುವ ಬ್ಯೂಟಿ ಕ್ಲಿನಿಕ್‌ಗಳಲ್ಲಿ ಬೊಕ್ಕ ತಲೆ ಕಸಿ ಹಾಗೂ ವಿಗ್ ಜೋಡಣೆ ಯಿಂದ ಅಪಾಯ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

''ಕೂದಲು ಕಸಿಯಿಂದ ಹುಣ್ಣು ಮತ್ತಿತರ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ಇಂತಹ ಚಟುವಟಿಕೆ ಗಳಲ್ಲಿ ತೊಡಗುವ ಬ್ಯೂಟಿ ಕ್ಲಿನಿಗಳನ್ನು ಕೆಪಿಎಂಎ ಕಾಯಿದೆಯಡಿ ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾ ಗುತ್ತಿದೆ. ಅದಕ್ಕಾಗಿ ಮಾರ್ಗಸೂಚಿ ಸಿದಟಛಿಪಡಿಸುತ್ತಿದ್ದು, ಸದ್ಯಕ್ಕೆ ಇಂತಹ ಚಟುವಟಿಕೆಗಳನ್ನು ನಿರ್ಬಂಸಲಾಗಿದೆ,'' ಎಂದಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>