Quantcast
Channel: VijayKarnataka
Viewing all articles
Browse latest Browse all 6795

ಸೆನ್ಸೆಕ್ 463 ಅಂಕ ಜಿಗಿತ

$
0
0

ಮುಂಬಯಿ : ಬಜೆಟ್ ನಂತರದ ರಭಸವನ್ನು ಷೇರು ಮಾರುಕಟ್ಟೆಯು ಬುಧವಾರವೂ ಕಾಯ್ದುಕೊಂಡಿದ್ದು, ಸೆನ್ಸೆಕ್ಸ್ 463.63 ಅಂಕ ಏರಿಕೆ ಕಂಡು 24,242.98ಕ್ಕೆ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 146.55 ಅಂಕ ಜಿಗಿದು 7,368.85ಕ್ಕೆ ಸ್ಥಿರವಾಯಿತು.

ಬ್ಯಾಂಕಿಂಗ್ ವಲಯಕ್ಕೆ ಪೂರಕವಾದ ಆರ್‌ಬಿಐ ನಡೆಯಿಂದಾಗಿ, ಷೇರುಪೇಟೆಯಲ್ಲಿ ಬ್ಯಾಂಕ್‌ಗಳ ಷೇರು ಖರೀದಿ ಚೇತರಿಕೆ ಕಂಡಿತು. ಅಲ್ಲದೇ ರೂಪಾಯಿ ಮೌಲ್ಯ ಏರಿಕೆ ಕಂಡಿದ್ದು, ಇದೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಸಾರ್ವಜನಿಕ ವಲಯದ ಎಸ್‌ಬಿಐ(ಶೇ.11.50), ಐಸಿಐಸಿಐ(ಶೇ.7.36) ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ಗಳ ಷೇರುಗಳು ಏರಿಕೆ ಕಂಡಿವೆ. ''ವಿತ್ತೀಯ ಕೊರತೆ ಗುರಿಗೆ ಸರಕಾರದ ಬದ್ಧತೆ ಮತ್ತು ಆರ್‌ಬಿಐ ಈ ತಿಂಗಳು ಬಡ್ಡಿ ದರ ಇಳಿಕೆ ಮಾಡುವ ವಿಶ್ವಾಸವು ಷೇರುದಾರರ ಮೇಲೆ ಪ್ರಭಾವ ಬೀರಿದೆ,'' ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.


Viewing all articles
Browse latest Browse all 6795

Trending Articles


ಪತಿ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಮೃತದೇಹ ಪತ್ತೆ


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಸಿನಿ ಪ್ರೇಕ್ಷಕರ ಗಮನ ಸೆಳೆದ ‘Supplier ಶಂಕರ’


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ